Siddaganga Swamiji : ಶಿವೈಕ್ಯರಾದ ಸಿದ್ದಗಂಗಾ ಶ್ರೀಗಳ ಅಂತಿಮಸಂಸ್ಕಾರ ಜನವರಿ 22ರಂದು | Oneindia Kannada

2019-01-21 1

Final rites of Shivakumara Swami will be held on 22nd January around 4.30 PM. Siddaganga Sree breathed his last at 11.44 AM on 21st January in Tumakuru. PM Narendra Modi will be arriving to Tumakuru to pay his respect to the departed legend.

ಯಾವುದೇ ಜಾತಿ, ಧರ್ಮಗಳನ್ನು ಲಕ್ಷಾಂತರ ಭಕ್ತರ, ಸಮಾಜದ ಏಳಿಗೆಗಾಗಿ ಇಡೀ ಜೀವನವನ್ನೇ ತೇಯ್ದ 'ಕ್ರಾಂತಿ ಪುರುಷ', ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತ್ಯಸಂಸ್ಕಾರವನ್ನು ಜನವರಿ 22ರಂದು ಸಂಜೆ 4.30ಕ್ಕೆ ಸಿದ್ದಗಂಗಾ ಮಠದ ಆವರಣದಲ್ಲಿಯೇ ನೆರವೇರಿಸಲು ನಿಶ್ಚಯಿಸಲಾಗಿದೆ.

Videos similaires